ಕಾಲೇಜ್ ಹೋಗೋ ಹುಡುಗೀರಿಗೆ ದಿನಾಲೂ ಒಂದೇ ರೀತಿಯ ಹೇರ್‌ಸ್ಟೈಲ್ ಮಾಡ್ಕೊಂಡು ಹೋಗೋಕ್ಕೆ ಬೋರಾಗುತ್ತೆ ಅಲ್ವಾ? ಅದಕ್ಕಾಗಿ ನಾವಿಂದು ಸಿಂಪಲ್ ಆಗಿರುವ ಬರೀ ಎರಡೇ ನಿಮಿಷದಲ್ಲಿ ಮಾಡಬಹುದಾದ ಸ್ಟೈಲಿಶ್ ಆಗಿರುವ ಹೇರ್‌ಸ್ಟೈಲ್‌ನ್ನ ತಿಳಿಸಿಕೊಡಲಿದ್ದೇವೆ.
1. ಸಿಂಪಲ್ ಸೈಡ್ ರೋಪ್ ಬ್ರೈಡ್ ಹೇರ್‌ಸ್ಟೈಲ್ 2. ಬ್ರೈಡಲ್ ಪೋನಿಟೆಲ್ ಹೇರ್‌ಸ್ಟೈಲ್
3. ಸಿಂಪಲ್ ಸೈಡ್ ಬ್ರೈಡ್ ಹೇರ್‌ಸ್ಟೈಲ್
ಈ ಮೂರು ಹೇರ್‌ಸ್ಟೈಲ್‌ಗೂ ನಿಮಗೆ ಜಡೆ ಹಾಕಲು ಗೊತ್ತಿದ್ರೆ ಸಾಕು. ಒಂದು ಹೇರ್‌ಸ್ಟೈಲ್‌ನಲ್ಲಿ ಎರಡು ಎಳೆಯ ಜಡೆಯನ್ನ ಹಾಕಿದ್ರೆ ಇನ್ನೊಂದು ಹೇರ್‌ಸ್ಟೈಲ್‌ನಲ್ಲಿ ಮೂರು ಎಳೆಯ ಜಡೆಯನ್ನು ಹಾಕಲಾಗಿದೆ. ಅದು ಯಾವ ರೀತಿ ಬರೀ ಜಡೆಯಲ್ಲೇ ಸ್ಟೈಲಿಶ್ ಆಗಿ ಹೇರ್ ಸ್ಟೈಲ್‌ನ್ನು ಮಾಡಲಾಗಿದೆ ಅನ್ನೋದನ್ನು ತಿಳಿಯಬೇಕಾದ್ರೆ ಈ ವಿಡಿಯೋವನ್ನು ನೋಡಲೇ ಬೇಕು.
https://kannada.boldsky.com/